ಕಂಡದ್ದಲ್ಲವೇ 
ಈ ನೋವು 
ಕಾಣದಿದ್ದಲ್ಲವೇ 
ಈ ನಲಿವು

ಜೀವನದ ನೆನಪು 

ನೆಡೆದಿದ್ದಲ್ಲವೇ
ಜೀವನದ ಸೋಲು
ನಡೆವುದಲ್ಲವೇ 

ಇದನುಳಿದು

ಬೇರೇನಿಹುದು
ಕೊನೆಯ ತೀರ
ಸೇರುವುದಲ್ಲವೇ!


ಕಂಡದ್ದಲ್ಲವೇ 
ಈ ನೋವು 
ಕಾಣದಿದ್ದಲ್ಲವೇ 
ಈ ನಲಿವು


ಜೀವನದ ಸೋಲು  

ನೆಡೆದಿದ್ದಲ್ಲವೇ
ಜೀವನದ ಗೆಲವು
ನಡೆವುದ್ದಲ್ಲವೇ 

ಇದನುಳಿದು 
ಬೇರೇನಿಹುದು

ಸಾವು ನಿಶ್ಚಯ 
ಬದುಕೂ ನಿಶ್ಚಯ
ಸಾಧನೆ ಶೂನ್ಯ 
ಸಂಪಾದನೆ ಅನನ್ಯ 

ಇದಲ್ಲವೇ ಜೀವನ!

Comments

Popular posts from this blog

Gelati!